ಬೆಂಗಳೂರು: ಐಪಿಎಸ್ ಅಧಿಕಾರಿಗಳಾದ ಡಿ.ರೂಪಾ ಮತ್ತು ವರ್ತಿಕಾ ಕಟಿಯಾರ್ ನಡುವಿನ ಜಟಾಪಟಿ ಮತ್ತೊಂದು ಹಂತ ತಲುಪಿದೆ. ಇದೀಗ ವರ್ತಿಕಾ ಕಟಿಯಾರ್ ...
ಬೆಂಗಳೂರು: ಹಣ ಹೂಡಿದರೆ ಕೇವಲ ಒಂದೇ ಗಂಟೆಯಲ್ಲಿ ಶೇ.20ರಷ್ಟು ಲಾಭದ ಜತೆಗೆ ಅಸಲು ನೀಡುತ್ತೇನೆ ಎಂದು ನಂಬಿಸಿ ರೇಷ್ಮೆ ಮೊಟ್ಟೆ ವ್ಯಾಪಾರಿಗೆ ವಂಚಿಸಿದ್ದ ...
ಬೆಂಗಳೂರು: ಲಕ್ಷಾಂತರ ರೂ. ನಗದು ಹಾಗೂ ಐಷಾರಾಮಿ ಕಾರು ಅನ್ನು ವರದಕ್ಷಿಣೆಯಾಗಿ ನೀಡಲಿಲ್ಲ ಎಂಬ ಕಾರಣಕ್ಕೆ ವರ ಮತ್ತು ಆತನ ಕುಟುಂಬ ಸದಸ್ಯರು ಮದುವೆ ...
ಬೆಂಗಳೂರು: ಆರೂವರೆ ಲಕ್ಷ ರೂ. ಸಾಲ ಪಡೆದು, ನಕಲಿ ಸಹಿ ಮಾಡಿದ ಚೆಕ್ ನೀಡಿ ವಂಚಿಸಿದ ಆರೋಪದಡಿ ನಟಿ, ಸಿನಿಮಾ ನಿರ್ದೇಶಕಿ ವಿಸ್ಮಯಗೌಡ ವಿರುದ್ಧ ...
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ 16ನೇ ಬಜೆಟ್ ಮಂಡಿಸಲು ಸಜ್ಜಾಗಿದ್ದಾರೆ. ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ಕರ್ನಾಟಕದಲ್ಲಿ ಸಾಕಷ್ಟು ಸಮಸ್ಯೆಗಳೂ ...
ಉಡುಪಿ: ದರೋಡೆ ಪ್ರಕರಣವೊಂದರ ಸಂಬಂಧ ಮಣಿಪಾಲದಲ್ಲಿ ಮಂಗಳವಾರ ರಾತ್ರಿ ಸಿನಿಮೀಯ ರೀತಿಯಲ್ಲಿ ನಡೆದ ಪೊಲೀಸ್ ಕಾರ್ಯಾಚರಣೆ ವೇಳೆ ಕುಖ್ಯಾತ ಗರುಡ ...
ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದ ಅತ್ಯುತ್ಛ ನಿರ್ಧಾರಗಳನ್ನು ಕೈಗೊಳ್ಳುವ ಅಖಿಲ ಭಾರತೀಯ ಪ್ರತಿನಿಧಿ ಸಭಾದ ಸಭೆ ಈ ಬಾರಿ ...
ಹೊಸದಿಲ್ಲಿ: ಉಗ್ರ ಸಂಘಟನೆ ಜೈಶ್-ಎ-ಮೊಹಮ್ಮದ್ ಸಂಘಟನೆ ಪಾಕಿಸ್ಥಾನದ ಬಹಾವಲ್‌ಪುರದಲ್ಲಿ ತನ್ನ ನೆಲೆ ವಿಸ್ತರಿಸಿಕೊಳ್ಳುತ್ತಿದೆ ಎಂದು ವರದಿಯಾಗಿದೆ.
ಬೆಂಗಳೂರು: ದುಬಾೖಯಿಂದ ಬೆಂಗಳೂರಿಗೆ ಅಕ್ರಮವಾಗಿ ಚಿನ್ನ ಸಾಗಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಡಿಜಿಪಿ ರಾಮಚಂದ್ರ ರಾವ್ ಪುತ್ರಿ, ನಟಿ ರನ್ಯಾ ...
ಸಾರ್ವಜನಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಆಹಾರ ವಸ್ತುಗಳ ಪಟ್ಟಿ ಉದ್ದವಾಗಿ ಬೆಳೆಯುತ್ತ ಹೋಗುತ್ತಿದ್ದು, ಈಗ ಈ ಪಟ್ಟಿಗೆ ಕೆಲವು ಟೊಮೇಟೋ ಸಾಸ್, ...
ಮಂಗಳೂರು/ಉಡುಪಿ: ಯೇಸುಕ್ರಿಸ್ತರ ಕಷ್ಟದ ದಿನಗಳನ್ನು ಸ್ಮರಿಸುವ 40 ದಿನ ತಪಸ್ಸು ಕಾಲ ಬುಧವಾರದಿಂದ ಆರಂಭಗೊಂಡಿದ್ದು, ತಪಸ್ಸು ಕಾಲದ ಆರಂಭದ ದಿನವನ್ನು ...
ಬೆಂಗಳೂರು: ಯುಟ್ಯೂಬ್‌ನಲ್ಲಿ ಲಿಂಗಾಯತ ಸಮು ದಾಯದ ವಿರುದ್ಧ ಅವಹೇಳನಕಾರಿ ಪದ ಬಳಕೆ ಮಾಡಿದ ಹಾಡು ಹಾಡಿದ ಆರೋಪದಡಿ ಯುಟ್ಯೂಬರ್ ಕರಣ್ ಎಂಬಾತನ ವಿರುದ್ಧ ಸದಾಶಿವನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಬಿ.ಆರ ...
Some results have been hidden because they may be inaccessible to you
Show inaccessible results